ಆಸಕ್ತಿ ಮೂಡುತ್ತಿದೆಯೇ? ಸಸ್ಯ ಪ್ರಪಂಚದ ವಿಹಂಗಮ ವಿಹಾರ ಮಾಡಿ ಬನ್ನಿ!
ಬರಹ ಕೃತಿಗಳ ಪ್ರಸ್ತುತಿಕರಣ
ಒಂಟಿಯಾಗಿ ಯಾವುದೂ ಕೈಗೂಡುವುದಿಲ್ಲ, ಸಾಹಿತ್ಯ ರಚನೆಗೆ ಕಲ್ಪನೆ ಅತ್ಯಗತ್ಯ. ಫೈಟೋಪಿಯಾ ಕಾರ್ಯಕ್ರಮ ಮುಖೇಣ, ನಮ್ಮ ಸುಳುಹುಗಳಿಗೆ, ನಿಮ್ಮಿಂದ ದೊರೆತ ಬರಹ ರೂಪದ ಅತ್ಯುತ್ತಮ ಪ್ರತಿಕ್ರಿಯೆಗಳ ಸಂಕಲನ ಇಲ್ಲಿದೆ.
ಕೈಪಿಡಿ
ಮರಗಳಿಲ್ಲದ ಕಾನನವೇ; ಸಸ್ಯಕುಲ ವಿಹೀನ ಪರಿಸರ ಸಾಧ್ಯವಿಲ್ಲ; ಹಸಿರೇ ಉಸಿರು.
ಚಟುವಟಿಕೆಗಳ ಮೂಲಕ ಈ ಅಸಾಧಾರಣ ಜೀವಿಗಳ ಬಗೆಗೆ ಇನ್ನಷ್ಟು ಅರಿತುಕೊಳ್ಳಿ!
ಅಧ್ಯಯನ ವಿಭಾಗ
ಪುಸ್ತಕಗಳು, ಪತ್ರಿಕಾ ಸಂಚಿಕೆಗಳು, ಕಾಮಿಕ್ಸ್, ಸಸ್ಯ ವಿಜ್ಞಾನದ ಸೊಬಗನ್ನು ಅರಿಯುವ ಎಲ್ಲ ಬಗೆಯ ಸಲಕರಣೆಗಳು, ಕಾವ್ಯಮಯ ಸೇತುವೆಗಳು, ಪರಿಸರ ಮಾರ್ಗದರ್ಶಿಗಳು, ಪರಿಸರ ಇತಿಹಾಸ ಮತ್ತು ವೈಜ್ಞಾನಿಕ ಕಥೆಗಳನ್ನು ಒಳಗೊಂಡಂತೆ, ಹಲವು ಬಗೆಯ ಓದಲು ಸೂಕ್ತವಾದ ಸಾಮಗ್ರಿಗಳ ಸಂಕಲನ ಇಲ್ಲಿದೆ.